ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ದಿನಗಣನೆ ಆರಂಭವಾಗಿದೆ. ಗ್ರಾಮ ವಾಸ್ತವ್ಯವಾದರೆ ಆ ಗ್ರಾಮ ಅಭಿವೃದ್ಧಿಯಾಗುತ್ತದೆ ಎಂಬುದು ಜನರ ನಂಬಿಕೆ. ಆದರೆ ಮಂಡ್ಯದ ಗ್ರಾಮಸ್ಥರೊಬ್ಬರು ಸಿಎಂ ಎಚ್ ಡಿಕೆ ಗ್ರಾಮ ವಾಸ್ತವ್ಯದಿಂದ ಸಾಲಗಾರರಾಗಿದ್ದಾರೆ.<br /><br />Mandya villager took debt for CM Kumarswamy grama vastaivya. Mayigowda took 1.20 lakh loan to renovate his home for grama vastaivya.
